Fri,Sep20,2024
ಕನ್ನಡ / English

ಅರಬ್ಬಿ ಸಮುದ್ರದಲ್ಲಿ ತುರ್ತಾಗಿ ಇಳಿದ ಭಾರತೀಯ ಕೋಸ್ಟ್ ಗಾರ್ಡ್ ಪಡೆಯ ಹೆಲಿಕಾಪ್ಟರ್: 3 ಸಿಬ್ಬಂದಿಗಾಗಿ ಹುಡುಕಾಟ | JANATA NEWS

03 Sep 2024
461

ಪೋರಬಂದರ್‌ : ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಪಡೆಯ ಎಎಲ್ಎಚ್ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ತುರ್ತಾಗಿ ಇಳಿದಿದೆ ಮಾಡಿದೆ, ನಂತರ ಮೂವರು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.

ಈ ತುರ್ತು ಲ್ಯಾಂಡಿಂಗ್‌ನಲ್ಲಿ 2 ಪೈಲಟ್‌ಗಳು ಮತ್ತು ಡೈವರ(ಧುಮುಕುವವನ) ಕಾಣೆಯಾಗಿದ್ದಾರೆ, ಎಂದು ವರದಿಯಾಗಿದೆ.

ಅರೇಬಿಯನ್ ಸಮುದ್ರದಲ್ಲಿ ಟ್ಯಾಂಕರ್‌ನಿಂದ ಗಾಯಗೊಂಡ ಸಿಬ್ಬಂದಿಯನ್ನು ರಕ್ಷಿಸಲು ಈ ಹೆಲಿಕಾಪ್ಟರ್ ನ್ನು ನಿಯೋಜಿಸಲಾಗಿತ್ತು.

ಈ ಕುರಿತು ಶೋಧ ಕಾರ್ಯಚರಣೆಗೆ 04 ಹಡಗುಗಳು ಮತ್ತು ಎರಡು ವಿಮಾನಗಳನ್ನು ಐಸಿಜಿ ಯು ನಿಯೋಜಿಸಿದೆ.

ಗುಜರಾತ್‌ನ ಪೋರಬಂದರ್‌ನಿಂದ ಸಮುದ್ರದಲ್ಲಿ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮೋಟಾರು ಟ್ಯಾಂಕರ್ ಹರಿ ಲೀಲಾದಲ್ಲಿ "ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು" ಸ್ಥಳಾಂತರಿಸಲು ಸುಧಾರಿತ ಲಘು ಹೆಲಿಕಾಪ್ಟರ್ ಅನ್ನು ರಾತ್ರಿ 11 ಗಂಟೆಗೆ ನಿಯೋಜಿಸಲಾಗಿತ್ತು ಎಂದು ಐಸಿಜಿ ಹೇಳಿದೆ.

ನಾಲ್ವರು ಸಿಬ್ಬಂದಿಯನ್ನು ಹೊಂದಿರುವ ಹೆಲಿಕಾಪ್ಟರ್ ಅನ್ನು "ತುರ್ತು ಹಾರ್ಡ್ ಲ್ಯಾಂಡಿಂಗ್" ಮಾಡಲು ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಅದನ್ನು ಸಮುದ್ರಕ್ಕೆ ಇಳಿಸಲಾಯಿತು ಎಂದು ಐಸಿಜಿ ತಿಳಿಸಿದೆ.

"ಒಬ್ಬ ಸಿಬ್ಬಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಉಳಿದ ಮೂವರಿಗಾಗಿ ಹುಡುಕಾಟ ಪ್ರಗತಿಯಲ್ಲಿದೆ. ವಿಮಾನದ ಅವಶೇಷಗಳನ್ನು ಪತ್ತೆ ಮಾಡಲಾಗಿದೆ" ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.

English summary : Indian Coast Guard helicopter makes emergency landing in Arabian Sea: Search for 3 crew members

ಲೆಬನಾನ್‌ನಲ್ಲಿ ಏಕಕಾಲಕ್ಕೆ ಸಾವಿರಾರು ಪೇಜರ್‌ಗಳ ಸ್ಪೋಟ : 3,000 ಹೆಜ್ಬೊಲ್ಲಾಗಳಿಗೆ ಗಾಯ, 9 ಸಾವು

ನಾಗಮಂಗಲದಲ್ಲಿ ಆಡಳಿತ ಪಕ್ಷದ ಒತ್ತಡದಿಂದ ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿ ಕುಳಿತರು - ಬಿಜೆಪಿ

ನಮಗೆ ಕೇವಲ 20 ಅಧಿಕ ಸ್ಥಾನಗಳು ಬಂದರೆ ಬಿಜೆಪಿ ಯವರೆಲ್ಲ ಜೈಲು ಪಾಲಾಗುತ್ತಿದ್ದರು - ಕಾಂಗ್ರೆಸ್ ಮುಖ್ಯಸ್ಥ ಖರ್ಗೆ

ಭಾರತ ವಿರೋಧಿ ಅಮೆರಿಕದ ಸಂಸದೆ ಇಲ್ಹಾನ್ ಒಮರ್ ಭೇಟಿಯಾದ ರಾಹುಲ್ ಗಾಂಧಿ : ಖಂಡನೆ ವ್ಯಕ್ತ ಪಡಿಸಿದ ಬಿಜೆಪಿ

ರಾಹುಲ್ ಗಾಂಧಿ ಹೇಳಿಕೆಗಳು ಹಿಂದುಗಳ ವಿರೋಧಿ ಹಾಗೂ ಮುಸ್ಲಿಮ ತುಷ್ಟಿಕರಣದಿಂದ ಪ್ರೇರಿತ - ಹಿಂದೂ ಸಾಧು ಸಂತರಿಂದ ತೀವ್ರ ಖಂಡನೆ

ದೆಹಲಿಯ ಹಿರಿಯ ಪರಿಸರ ಎಂಜಿನಿಯರ್ ವಶಕ್ಕೆ ಪಡೆದ ಸಿಬಿಐ : ಸುಮಾರು ರೂ.3 ಕೋಟಿ ಗೂ ಅಧಿಕ ನಗದು ವಶಕ್ಕೆ

ಈ ಪ್ರವಾಸವು ವೈಯಕ್ತಿಕ : ರಾಹುಲ್ ಗಾಂಧಿ, ಸ್ಟಾಲಿನ್ ಬೆನ್ನಲ್ಲೇ ಅಮೆರಿಕ ಪ್ರವಾಸ ಕೈಗೊಂಡ ಡಿಕೆಶಿ ಸ್ಪಷ್ಟನೆ

ತೆಲಂಗಾಣ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯತ್ನ : ಕೋಮುಗಲಭೆ ಪರಿಸ್ಥಿತಿ ಸೃಷ್ಟಿ

ಅರಬ್ಬಿ ಸಮುದ್ರದಲ್ಲಿ ತುರ್ತಾಗಿ ಇಳಿದ ಭಾರತೀಯ ಕೋಸ್ಟ್ ಗಾರ್ಡ್ ಪಡೆಯ ಹೆಲಿಕಾಪ್ಟರ್: 3 ಸಿಬ್ಬಂದಿಗಾಗಿ ಹುಡುಕಾಟ

ಆಸ್ತಿ ಬಹಿರಂಗಪಡಿಸದ 2.44 ಲಕ್ಷ ರಾಜ್ಯ ಸರ್ಕಾರಿ ನೌಕರರ ಸಂಬಳ ತಡೆಹಿಡಿದ  ಸಿಎಂ ಯೋಗಿ ಸರ್ಕಾರ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಘಟನೆಗೆ ಸಾರ್ವಜನಿಕ ಕ್ಷಮೆಯಾಚಿಸಿದ ಪ್ರಧಾನಿ ಮೋದಿ

ಯುದ್ಧ, ಉಗ್ರಗಾಮಿ ಮತ್ತು ನಕ್ಸಲಿಯರ ದಾಳಿಗಳಿಗಿಂತ ಹೆಚ್ಚು ರಸ್ತೆ ಅಪಘಾತದಲ್ಲಿ ಜೀವ ಬಲಿ - ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ

ನ್ಯೂಸ್ MORE NEWS...