ಕಿಚ್ಚನನ್ನು ಬೆಸ್ಟಿ ಎಂದ ಮೋಹಕ ತಾರೆ! | Filmz news

2022-11-03
2689
Ramya called Kiccha a bestie

: ಸಂದರ್ಶನವೊಂದರಲ್ಲಿ ರಮ್ಯಾ ಮತ್ತು ಸುದೀಪ್ ತಮ್ಮ ನಡುವೆ ನಡೆದ ಜಗಳದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.

ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಸಿನಿಮಾಗಳಲ್ಲಿ ರಮ್ಯಾ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಹೀಗಿರುವಾಗ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಜಗಳದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

janata

ನಾವು ಜಗಳ ಮಾಡ್ತಿದ್ರೆ, ಶೂಟಿಂಗ್ ಸೆಟ್‍ನಲ್ಲಿ ಇದ್ದವರು ಬಿದ್ದು ಬಿದ್ದು ನಕ್ತಾ ಇದ್ದರು. ನಮ್ಮ ಸಿನಿಮಾ ಕಾಮಿಡಿಗಿಂತ, ನಮ್ಮ ಜಗಳ ನೋಡಿಯೇ ಮಜಾ ತೆಗೆದುಕೊಳ್ತಾ ಇದ್ರು ಎಂದು ಸುದೀಪ್ ರಮ್ಯಾಗೆ ರೇಗಿಸಿದ್ದಾರೆ.

ಸುದೀಪ್‍ಗೆ ರಮ್ಯಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನೇ ಯಾವಾಗಲೂ ಜಗಳ ಮಾಡೋದು, ನೀನು ನನಗಿಂತ ದೊಡ್ಡವನು. ನೀನು ಯಾವ ನಟಿ ಜೊತೆನೂ ಜಗಳ ಮಾಡಲ್ಲ. ನನ್ನ ಜೊತೆ ಜಗಳ ಮಾಡ್ತಿದ್ದೆ ಎಂದು ರಮ್ಯಾ ಹೇಳಿದ್ದಾರೆ.

ಜಗಳ ಯಾರು ಮಾಡಿದ್ದು ಎಂದು ಸುದೀಪ್ ರಮ್ಯಾ ಅವರನ್ನು ಕೇಳಿದ್ದಾರೆ. ನೀನೇ ಎಂದು ರಮ್ಯಾ ಅವರು ಹೇಳಿದ್ದಾರೆ. ಈ ಮೂಲಕ ಸುದೀಪ್ ಜೊತೆಗಿನ ಹಳೆಯ ವಿಡಿಯೋ ಶೇರ್ ಮಾಡುವ ಮೂಲಕ ರಮ್ಯಾ ಅವರು ಮೆಲುಕು ಹಾಕಿದ್ದಾರೆ. ಜೊತೆಗೆ ನೀವು ಸ್ವೀಟೆಸ್ಟ್ ಅಂಡ್ ಬೆಸ್ಟಿ ಎಂದು ರಮ್ಯಾ ಹೇಳಿದ್ದಾರೆ.

janata

English summary :Ramya called Kiccha a bestie

ಡಿಸಿಎಂ ಡಿಕೆಶಿ ತರಾಟೆ ತೆಗೆದುಕೊಂಡ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ

ಹೊಸ ಒಪ್ಪಂದಕ್ಕೆ ಮಣಿದು ಚೀನಾ 90,000 ಚದರ ಕಿಲೋಮೀಟರ್ ಭೂಮಿಯನ್ನು ಭಾರತಕ್ಕೆ ಬಿಟ್ಟುಕೊಟ್ಟಿದೆ - ಚೀನಾ ವರದಿಗಾರ್ತಿ ಆರೋಪ

ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಪಡೆ

ರೈತರಿಗೆ ನೋಟಿಸ್ ನೀಡದೇ ಭೂದಾಖಲೆ ಬದಲಾವಣೆ, ಆರ್‌ಟಿಸಿ ಗಳಲ್ಲಿ ವಕ್ಫ್ ಬೋರ್ಡ್ ಹೆಸರು : ಆಘಾತಕಾರಿ ವಿವರ ನೀಡಿದ ಬಿಜೆಪಿ

ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಪ್ರಕರಣ : ಕಾರವಾರ ಶಾಸಕ ಸತೀಶ್ ಸೈಲ್ ಶಾಸಕ ಸ್ಥಾನವನ್ನು ಸಹ ರದ್ದು, ಒಟ್ಟು 42 ವರ್ಷಗಳ ಜೈಲು ಶಿಕ್ಷೆ?

ಒಡಿಶಾ ಬಿಜೆಪಿ ಸರ್ಕಾರದಿಂದ ದೇವಾಲಯಗಳು, ಸಂಸ್ಕೃತಿ ಮತ್ತು ಮಠಗಳನ್ನು ರಕ್ಷಿಸಲು ಹೊಸ ಯೋಜನೆ

ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸಿಬಿಐ ಬಂಧನ : ನ್ಯಾಯಾಲಯದಿಂದ ಶಿಕ್ಷೆ ಪ್ರಮಾಣ ಪ್ರಕಟ..

ಯುಎಸ್ ಡಾಲರ್ ಪ್ರಾಬಲ್ಯ ಕೊನೆ? ವ್ಯಾಪಾರಕ್ಕೆ ಬ್ರಿಕ್ಸ್ ಸಾಂಕೇತಿಕ ನೋಟು ಬಿಡುಗಡೆ

ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಲ್ಲದ ಭಾರತದ ನಕ್ಷೆ ಪೋಸ್ಟ್ ಮಾಡಿ ಡಿಎಂಕೆ ಹೊಸ ವಿವಾದ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

ಮಳೆಯಿಂದಾಗಿ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ನಾಳೆಯೂ ಹಲವೆಡೆ ದಿನಪೂರ್ತಿ ವಿದ್ಯುತ್ ವ್ಯತ್ಯಯ

ಜಮ್ಮು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 6 ಕಟ್ಟಡ ಕಾರ್ಮಿಕರ, 1 ವೈದ್ಯರ ಸಾವು

ವಕ್ಫ್ ಭೂಮಿ ಕಬಳಿಸಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಆರೋಪ : ವಕ್ಫ್ ಮಸೂದೆ ಸಂಸದೀಯ ಸಮಿತಿಯ ಸಭೆ ಬಹಿಷ್ಕರಿಸಿದ ವಿರೋಧ ಪಕ್ಷದ ಸಂಸದರು

ಕೆನಡಾದ ಉದ್ದಟತನಕ್ಕೆ ಕಪಾಳಮೋಕ್ಷ : ಕೆನಡಾದ ರಾಜತಾಂತ್ರಿಕರಿಗೆ ಭಾರತ ತೊರೆಯುವಂತೆ ಆದೇಶ

ಮುಡಾ ಹಗರಣ : ಕೆಐಎಡಿಬಿ ಮಂಜೂರು ಮಾಡಿದ 5 ಎಕರೆ ಜಮೀನು ಹಿಂತಿರುಗಿಸಿದ ಮಲ್ಲಿಕಾರ್ಜುನ ಖರ್ಗೆ ಕುಟುಂಬ

ಫೋಟೋ ಗ್ಯಾಲಾರಿ MORE PHOTO...