ಲಾಕ್‌ಡೌನ್ : ಮಗನಿಗಾಗಿ ಮಹಿಳೆಯಿಂದ 1400 ಕಿ.ಮೀ. ಸ್ಕೂಟರ್ ಸವಾರಿ! | Janata news
ಹೈದರಾಬಾದ್ : ಲಾಕ್‌ಡೌನ್ ಯಿಂದಾಗಿ ಪಕ್ಕದ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಸಿಕ್ಕಿ ಹಾಕಿಕೊಂಡ ಮಗನನ್ನು ಸುರಕ್ಷಿತವಾಗಿ ಕರೆತರಲು ರಝಿಯಾ ಬೇಗಂ (48) 1,400 ಕಿಲೋಮೀಟರ್ ಸ್ಕೂಟರ್ ಸವಾರಿ ಕೈಗೊಂಡ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿದ್ದ ಮಗನನ್ನು ಅದೇ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಬುಧವಾರ ತೆಲಂಗಾಣಕ್ಕೆ ಹಿಂದಿರುಗಿದರು.
English summary :Lockdown in India