logo logo logo logo

ಅಗ್ನಿಪಥ ನೇಮಕಾತಿ ರ‍್ಯಾಲಿ ಸೆಪ್ಟೆಂಬರ್ ೧ ರಿಂದ ಆರಂಭ : ಸಂಪೂರ್ಣ ಮಾಹಿತಿ | JANATA NEWS

Agnipatha Recruitment Rally Starts From 1st September : Complete Details

ಕಾರವಾರ : ಭೂಸೇನಾ ನೇಮಕಾತಿ ಪ್ರಾಧಿಕಾರ ವತಿಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಸೆ.೧ ರಿಂದ ಸೆ.೨೦ ರವರೆಗೆ ಉತ್ತರ ಕನ್ನಡ ಸೇರಿದಂತೆ ಒಟ್ಟು ೧೦ ಜಿಲ್ಲೆಗಳ ಯುವಕರಿಗಾಗಿ ಹಾವೇರಿಯಲ್ಲಿ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ.

ಉತ್ತರಕನ್ನಡ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಯುವಕರಿಗಾಗಿ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ WWW.joinindianarmy.nic.in ( Agnipath) ವೆಬ್‌ಸೈಟ್ ಅಥವಾ ದೂರವಾಣಿ ಸಂಖ್ಯೆ ೦೮೩೮೨-೨೨೬೪೦೬, ೨೨೬೪೭೧, ೨೨೨೦೭೨ ಗೆ ಸಂಪರ್ಕಿಸುವಂತೆ ಎಂದು ಉತ್ತರಕನ್ನಡ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

English summary :Agnipatha Recruitment Rally Starts From 1st September : Complete Details
4362 logo logo logo logo

ಒಕ್ಕಲಿಗ ಸಮುದಾಯದಲ್ಲಿ ಮದುವೆಗೆ ಒಳ್ಳೆಯ ಸಂಬಂಧ ನಿರೀಕ್ಷಿಸುತ್ತಿದ್ದೀರಾ?
ಒಕ್ಕಲಿಗ.ಮದುವೆ.ನೆಟ್ - ಉಚಿತ ನೋಂದಣಿ!

ಕೇರಳ ಮೂಲದ ದೋಸೆ/ಇಡ್ಲಿ ಹಿಟ್ಟಿಗೆ ಅನುಕೂಲ ಮಾಡಿಕೊಡಲು, ನಂದಿನಿ ಉತ್ಪನ್ನಕ್ಕೆ ತಡೆ : ನಂದಿನಿ ಎಂಡಿ ಎತ್ತಂಗಡಿ

ರಾಹುಲ್ ಗಾಂಧಿ ಉನ್ನತ ಮಟ್ಟದ ದೇಶದ್ರೋಹಿ - ಬಿಜೆಪಿ ಗಂಭೀರ ಆರೋಪ

ಮಹಾರಾಷ್ಟ್ರ : ನಾಳೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್

ದಿ ಸಬರಮತಿ ರಿಪೋರ್ಟ್ - ಚಲನಚಿತ್ರವನ್ನು ಸಂಪುಟದ ಸಹೋದ್ಯೋಗಿಗಳೊಂದಿಗೆ  ವೀಕ್ಷಿಸಿದ ಪ್ರಧಾನಿ ಮೋದಿ

ವಕ್ಫ್ ಬೋರ್ಡ್ ರದ್ದುಗೊಳಿಸಿದ  ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರ

ಫೈರ್‌ಬ್ರಾಂಡ್ ಹಿಂದೂ ನಾಯಕ ಸಾಧು ಚಿನ್ಮೋಯ್ ಕೃಷ್ಣ ಬ್ರಹ್ಮಚಾರಿ ಅವರನ್ನು ಬಂಧಿಸಿದ ಬಾಂಗ್ಲಾದೇಶದ ಡಿಟೆಕ್ಟಿವ್ ಬ್ರಾಂಚ್

ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್

ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್

ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ  ಆದೇಶಿಸಿದ ಸಚಿವ ಮಧು ಬಂಗಾರಪ್ಪ

ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಅಮೆರಿಕ ಫೆಡರಲ್ ಅಧಿಕಾರಶಾಹಿ ಶುದ್ಧೀಕರಿಸಲು ಮಸ್ಕ್ ಜೊತೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ, ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ - ಆರ್. ಅಶೋಕ

ಬೆಂಗಳೂರು ನಗರದ ಹಲವೆಡೆ ನಾಳೆ ಬುಧವಾರ ವಿದ್ಯುತ್ ವ್ಯತ್ಯಯ

ಕಾಲಾ ಕುಮಾರಸ್ವಾಮಿ ಎಂದು ನಿಂದನೆ : ಸಚಿವ ಜಮೀರ್ ವಿರುದ್ಧ ಜನಾಂಗೀಯ ನಿಂದನೆ, ವರ್ಣಭೇದ ತಾರತಮ್ಯ ಆರೋಪ

ಜಮಾತ್-ಎ-ಇಸ್ಲಾಮಿ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಬೆಂಬಲವನ್ನು ವಯನಾಡಿನಲ್ಲಿ ಕಾಂಗ್ರೆಸ್‌ ಪಡೆಯುತ್ತಿದೆ - ಕೇರಳ ಸಿಎಂ